Ticker

6/recent/ticker-posts

Ad Code

Responsive Advertisement

410 ಮಕ್ಕಳಿಗೆ 2022-23ನೇ ಸಾಲಿನ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಿದ ದೊಡ್ಡಕುಮಾರ

ಬಳ್ಳಾರಿ ಜೂನ್ 01. ಬಳ್ಳಾರಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಜೀವರಾಯನಕೋಟೆಯ ಒಂದರಿಂದ ಎಂಟನೇ ತರಗತಿಯ 410 ಮಕ್ಕಳಿಗೆ 2022-23ನೇ ಸಾಲಿನ ಉಚಿತ ಪಠ್ಯ ಪುಸ್ತಕಗಳನ್ನು ಶಾಲೆಯ ಎಸ್.ಡಿ.ಎಂ.ಅಧ್ಯಕ್ಷ ದೊಡ್ಡ ಕುಮಾರ ವಿತರಿಸಿದರು. ಶಾಲೆಯ ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ,ಶಿಕ್ಷಕರಾದ ಮುನಾವರ ಸುಲ್ತಾನ, ದಿಲ್ಷಾದ್ ಬೇಗಂ,ಮೋದಿನ್ ಸಾಬ್, ಚನ್ನಮ್ಮ, ಸುಮತಿದೈಹಿಕ ಶಿಕ್ಷಣ ಶಿಕ್ಷಕಿ ಸುಧಾ, ಶ್ವೇತಾ, ಉಮ್ಮೇಹಾನಿ, ಶಶಮ್ಮ ಮುಂತಾದವರು ಉಪಸ್ಥಿತರಿದ್ದರು.




 

Post a Comment

0 Comments

Ad Code

Responsive Advertisement