Ticker

6/recent/ticker-posts

Ad Code

Responsive Advertisement

ಬಳ್ಳಾರಿಯ ಕರಾಟೆ ಕ್ರೀಡಾ ಪಟುಗಳು ಮಹಾರಾಷ್ಟ್ರದ ಬಾರಮತಿಯಲ್ಲಿ ಬಂಗಾರ,ಬೆಳ್ಳಿ,ಕಂಚಿನ ಪದಕಗಳ ಕೈವಶ

ಬಳ್ಳಾರಿ ಜೂನ್ 01.ಟ್ರೇಡಿಶನಲ್ ಶೋಟೋಕಾನ್ ಕರಾಟೆ ಅಕಾಡಾಮಿ ಕರ್ನಾಟಕದ ಬಳ್ಳಾರಿಯ ಕರಾಟೆ ಕ್ರೀಡಾ ಪಟುಗಳು ಮಹಾರಾಷ್ಟ್ರದ ಬಾರಮತಿಯಲ್ಲಿ ದಿನಾಂಕ ಮೇ 25 ರಿಂದ 29ರ ವರೆಗೆ  ನಡೆದ 20ನೇ WಖಿSಏಈ ನ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕುಮಿತೆ  ವಿಭಾಗದಲ್ಲಿ ಕುಮಾರಿ  ವರ್ಷ 7 ವರ್ಷದ ವಯೋಮಿತಿಯಲ್ಲಿ ಪ್ರಥಮ ಸ್ಥಾನ , ಫಹಾತ್ ಖಾನ್    16ನೇ ವರ್ಷದ ವಯೋಮಿತಿಯಲ್ಲಿ ದ್ವಿತೀಯ ಸ್ಥಾನ, ಮೊಹಮದ್ ಆದಿಲ್ 16 ವರ್ಷದ ವಯೋಮಿತಿಯಲ್ಲಿ ಪ್ರಥಮ ಸ್ಥಾನ.


ರಾಹುಲ್ ಬಿ  21ವರ್ಷದ ವಯೋಮಿತಿಯಲ್ಲಿ ತ್ರಿತಿಯ ಸ್ಥಾನ, ಸಾಯಿ ತೇಜ 7 ವರ್ಷದ ವಯೋಮಿತಿಯಲ್ಲಿ ತ್ರಿತಿಯ ಸ್ಥಾನ , ಹರ್ಷ ಮತ್ತು ಸಮರ್ಥ 9ವರ್ಷದ ವಯೋಮಿತಿಯಲ್ಲಿ ತ್ರಿತಿಯ ಸ್ಥಾನ, ನಬಿಸಾಬ್ 25ವರ್ಷದ ವಯೋಮಿತಿಯಲ್ಲಿ ತ್ರಿತಿಯ ಸ್ಥಾನ,  ಕಟಾ ವಿಭಾಗದಲ್ಲಿ 45 ವರ್ಷದ ವಯೋಮಿತಿಯಲ್ಲಿ  ಎನ್ ಶ್ರೀ ರಾಮುಲು ತ್ರಿತಿಯ ಸ್ಥಾನ, ಮಹಮ್ಮದ್ ಆದಿಲ್ 16ವರ್ಷದ ವಯೋಮಿತಿಯಲ್ಲಿ  ತ್ರಿತಿಯ ಸ್ಥಾನ ಪಡೆದಿರುತ್ತಾರೆ.  ಕುಮಿತೆ ವಿಭಾಗದಲ್ಲಿ   ಎರಡು ಬಂಗಾರದ ಪದಕ ಎರಡು ಬೆಳ್ಳಿಯ ಪದಕ 5 ಕಂಚಿನ ಪದಕ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಉತ್ತಮ  ಕರಾಟೆ ಪ್ರದರ್ಶನವನ್ನು ನೀಡಿರುತ್ತಾರೆ ಎಂದು ಕರಾಟೆ ಅಕಾಡೆಮಿಯ ಸಂಸ್ಥಾಪಕರು ಹಾಗೂ  ಹಿರಿಯ ಕರಾಟೆ ತರಬೇತುದಾರರಾದ ಕಟ್ಟೆಸ್ವಾಮಿ ರವರು  ತಿಳಿಸಿದ್ದಾರೆ ತಂಡದ ತರಬೇತುದಾರರಾಗಿ ಸುಭಾμï ಚಂದ್ರ  ಹುಲುಗಣ್ಣ ಗಾದಿಲಿಂಗಪ್ಪ ಯಮನೂರಪ್ಪ ಮತ್ತು ಹಿರಿಯ ಕರಾಟೆ ತರಬೇತುದಾರರು ಕರಾಟೆ ಪ್ರಶಸ್ತಿ ಪಡೆದ ಕ್ರೀಡಾ ಪಟುಗಳನ್ನು ಅಭಿನಂದಿಸಿರುತ್ತಾರೆ.



 

Post a Comment

0 Comments

Ad Code

Responsive Advertisement