Ticker

6/recent/ticker-posts

Ad Code

Responsive Advertisement

ಪ್ರಾಣಿ ದತ್ತು ಸ್ವೀಕಾರ

ಬೆಂಗಳೂರು, ಮೇ 26,  (ಕರ್ನಾಟಕ ವಾರ್ತೆ) : ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಶೆಟ್ಟಿ ಮೆಕಾನಿಕ್ ಇಂಜಿನಿಯರ್ಸ್ ಪ್ರೈ.ಲಿ ಅವರು ಕಾಮನ್ ಆಸ್ಟ್ರಿಚ್ ಅನ್ನು ಮೈಸೂರು ಮೃಗಾಲಯದ ಪ್ರಾಣಿ ಪಕ್ಷಿಗಳನ್ನು ನಿಗಧಿಪಡಿಸಿರುವ ಶುಲ್ಕವನ್ನು ಪಾವತಿಸಿ, ದತ್ತು ಸ್ವೀಕಾರ ಮಾಡಿರುತ್ತಾರೆಂದು ಮೈಸೂರು ಮೃಗಾಲಯವು ಅವರನ್ನು ಅಭಿನಂದಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement