Ticker

6/recent/ticker-posts

Ad Code

Responsive Advertisement

ವಿದ್ಯುತ್ ಸಮಸ್ಯೆ ಬಗೆಹರಿಸಲು ಜನರಿಗೆ ವಾಟ್ಸಪ್ ನಂಬರ್ ಬಿಡುಗಡೆ

 ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು ಜನರಿಗೆ ವಾಟ್ಸಪ್ ನಂಬರ್ ಬಿಡುಗಡೆ ಮಾಡಲಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.


ಬೆಸ್ಕಾಂ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ವಿದ್ಯುತ್ ಸಮಸ್ಯೆ ಬಗೆಹರಿಸಲು ವಾಟ್ಸಪ್ ನಂಬರ್ ಬಿಡುಗಡೆ ಮಾಡಿದ್ದೇವೆ.

ಪ್ರತಿ ಜಿಲ್ಲೆಗೊಂದು ವಾಟ್ಸ್ ಅಪ್ ನಂಬರ್ ಬಿಡುಗಡೆ ಮಾಡಲಾಗಿದೆ. ಬೆಸ್ಕಾಂ ವ್ಯಾಪ್ತಿಗೆ ಒಳಪಡುವ 8 ಜಿಲ್ಲೆಗಳಿಗೆ ಪ್ರತ್ಯೇಕ ಸಹಾಯವಾಣಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ದೂರು ಸಲ್ಲಿಸಲು ವಾಟ್ಸ್ ಅಪ್ ಸಹಾಯವಾಣಿ ನಂಬರ್ ಗಳು


ಬೆಂಗಳೂರು- 8277884011


ಬೆಂಗಳೂರು ಪಶ್ಚಿಮ -8277884012


ಬೆಂಗಳೂರು ಪೂರ್ವ-8277884013


ಬೆಂಗಳೂರು ಉತ್ತರ-8277884014


ಕೋಲಾರ ಜಿಲ್ಲೆ-8277884015


ಚಿಕ್ಕಬಳ್ಳಾಪುರ ಜಿಲ್ಲೆ-8277884016


ಬೆಂಗಳೂರು ಗ್ರಾಮಾಂತರ ಜಿಲ್ಲೆ-8277884017


ರಾಮನಗರ ಜಿಲ್ಲೆ -8277884018


ತುಮಕೂರು ಜಿಲ್ಲೆ-8277884019


ಚಿತ್ರದುರ್ಗ ಜಿಲ್ಲೆ-8277884020


ದಾವಣಗೆರೆ ಜಿಲ್ಲೆ-8277884021 ಸಹಾಯವಾಣಿ ನಂಬರ್ ಬೆಸ್ಕಾಂ ಬಿಡುಗಡೆ ಮಾಡಿದೆ.

Post a Comment

0 Comments

Ad Code

Responsive Advertisement