Ticker

6/recent/ticker-posts

Ad Code

Responsive Advertisement

"ಬೈಕ್ ರ‌್ಯಾಲಿಯೊಂದಿಗೆ ಮಂತ್ರಾಲಯ ಶ್ರೀಗಳಿಗೆ ಭವ್ಯ ಮೆರವಣಿಗೆ"

14-5-2022 ಶನಿವಾರದಂದು ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡೂ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಿಂದ ಎನ್ ,ಆರ್ ಕಾಲೋನಿಯಲ್ಲಿರುವ ಶ್ರೀ ರಾಯರ ಮಠದವರಿಗೆ ವಿಶೇಷ "ಬೈಕ್ ರ‌್ಯಾಲಿ ಹಾಗೂ ಭವ್ಯ ಮೆರವಣಿಗೆ"ಪರಮಪೂಜ್ಯ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರಿಗೆ ಸ್ವಾಗತವನ್ನು ಹಮ್ಮಿಕೊಳ್ಳಲಾಗಿದೆ ಈ ಶುಭ ಸಂದರ್ಭದ ಅಂಗವಾಗಿ ಬೈಕ್ ರ‌್ಯಾಲಿಯಲ್ಲಿ ಭಾಗವಹಿಸುವ ಭಕ್ತರು ಒಂದು ದಿನ ಮುಂಚಿತವಾಗಿ 13-5-2022 ರಂದು ಈ ದಿನ ಸಂಜೆ ಐದು ಗಂಟೆಯ ಒಳಗಡೆ ತಮ್ಮ ಹೆಸರು ಮೊಬೈಲ್ ನಂಬರನ್ನು ಈ ವಾಟ್ಸಪ್ 9448847586 ನಂಬರ್ ಗೆ ತಿಳಿಸತಕ್ಕದ್ದು.

14-5-2022 ಬೆಳಗ್ಗೆ 7: 45ಕ್ಕೆ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡುಶ್ರೀರಾಘವೇಂದ್ರ ಸ್ವಾಮಿಗಳಮಠದಮುಂಭಾಗದ ಬೈಕ್ ರ‌್ಯಾಲಿಯಲ್ಲಿ ಭಾಗವಹಿ ಸುವ ಭಕ್ತರು ಬೈಕ್ ನೊಂದಿಗೆ ಶ್ರೀ ಮಠದ ಮುಂಭಾಗದಲ್ಲಿ ಇರತಕ್ಕದ್ದು, ಮೆರವಣಿಗೆಯು ಮುಗಿದ ನಂತರ ಶ್ರೀಗಳಿಂದ ಫಲಮಂತ್ರಾಕ್ಷತೆ ಸ್ವೀಕರಿಸಿ ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು ಹೆಚ್ಚಿನ ಮಾಹಿತಿಗಾಗಿ - 9945429129-  8660349906,

Post a Comment

0 Comments

Ad Code

Responsive Advertisement