Ticker

6/recent/ticker-posts

Ad Code

Responsive Advertisement

"ಧಾರ್ಮಿಕ ಪುಸ್ತಕಗಳ ಲೋಕಾರ್ಪಣೆ"

ಶ್ರೀ ವ್ಯಾಸಮಧ್ವ ಸಂಶೋಧನಾ ಪ್ರತಿಷ್ಠಾನದ   ವತಿಯಿಂದ  ಮೇ 13, ಶುಕ್ರವಾರ ಸಂಜೆ 5-30ಕ್ಕೆ  ಭಂಡಾರಕೇರಿ  ಮಠಾಧೀಶರಾದ ಶ್ರೀ 108 ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಡಾ|| ವ್ಯಾಸನಕೆರೆ ಪ್ರಭಂಜನಾಚಾರ್ಯ ಇವರಿಂದ ವಿರಚಿತ "ಶ್ರೀರಾಮಕಥಾಮೃತ" ( ಸಂಕ್ಷಿಪ್ತ ರಾಮಾಯಣ ಕಥಾ ಸಂಗ್ರಹ) ಮತ್ತು "ವೇದವ್ಯಾಸ ದರ್ಶನ" ಎಂಬ ಎರಡು ಧಾರ್ಮಿಕ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಿದೆ. ಸ್ಥಳ  : ಭಂಡಾರಕೇರಿ ಮಠ, ಗಿರಿನಗರ 2ನೇ ಹಂತ, ಬೆಂಗಳೂರು




Post a Comment

0 Comments

Ad Code

Responsive Advertisement