ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಬಸವ ಬಳಗ ವತಿಯಿಂದ ಬಸವೇಶ್ವರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಗೆ ವೀರಶೈವ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪರಮಶಿವಯ್ಯ , ಶಾಸಕ ಸುರೇಶ್ ಕುಮಾರ್ , ಮಾಜಿ ಮೇಯರ್ ಗಂಗಾಭಿಕೆ ಮಲ್ಲಿಕಾರ್ಜುನಯ್ಯ ಚಾಲನೆ ನೀಡಿದರು . ಮಾಜಿ ಉಪಮೇಯರ್ ರಂಗಣ್ಣ , ವೀರಶೈವ ಮುಖಂಡರಾದ ಮಲ್ಲಿಕಾರ್ಜುನಯ್ಯ , ಸತೀಶ್ , ಬಿ.ಎಸ್.ಪಾಟೀಲ್ ಮತ್ತಿತರರು ಹಾಜರಿದ್ದರು .

0 Comments