Ticker

6/recent/ticker-posts

Ad Code

Responsive Advertisement

ಡಿಸಾಸ್ಟರ್ ರಿಕವರಿ ಸೆಂಟರ್ NATIONAL INTELLIGENCE GRID ನ್ಯಾಟಗ್ರಿಡ್ ನ ಬೆಂಗಳೂರು ಕ್ಯಾಂಪಸ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಬೆಂಗಳೂರಿನ ಸಾತನೂರು ಗ್ರಾಮದಲ್ಲಿ‌ ನೂತನವಾಗಿ ನಿರ್ಮಿಸಲಾಗಿರುವ ಡಿಸಾಸ್ಟರ್ ರಿಕವರಿ ಸೆಂಟರ್ NATIONAL INTELLIGENCE GRID ನ್ಯಾಟಗ್ರಿಡ್ ನ ಬೆಂಗಳೂರು ಕ್ಯಾಂಪಸ್ ನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ , ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಗೃಹ ಇಲಾಖೆ ಎಸಿಎಸ್ ಡಾ. ರಜನೀಶ್ ಗೋಯಲ್, ಡಿಜಿಪಿ ಪ್ರವೀಣ್ ಸೂದ್ ಮತ್ತು ಇತರರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement