ಬಳ್ಳಾರಿ ಮೇ 30. ಗಣಪಾಲ್ ಐನಾಥರೆಡ್ಡಿ ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರು ಇವರು ತಮ್ಮ 55 ವರ್ಷದ ಹುಟ್ಟುಹಬ್ಬವನ್ನು ಬಳ್ಳಾರಿಯ ಶ್ರೀ ರುಕ್ಮಿಣಮ್ಮ ವೃದ್ದಾಶ್ರಮ ಮತ್ತು ಶ್ರೀ ಜಿ, ಚೆಂಗಾರೆಡ್ಡಿ ಮಾನಸಿಕ ವಿಕಲಚೇತನ ಸಂಸ್ಥೆಯವರೊಂದಿಗೆ ತಮ್ಮ ಕುಟುಂಬ ಸದಸ್ಯರು ಸೇರಿ ಸರಳವಾಗಿ ಆಚರಣೆ ಮಾಡಿಕೊಳ್ಳಲಾಯಿತು. ಇದೆ ದಿನ 100 ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭ ದಿನ ವಾಗಿತ್ತು ಮತ್ತು 25 ವೃದ್ಧರು, ಸುಬ್ಬರೆಡ್ಡಿ, ಗುರುಮೂರ್ತಿ ಶಶಿಧರೆಡ್ಡಿ , ಶಿವು ಉಪಸ್ಥಿತರಿದ್ದರು.
.jpg)
0 Comments