ಬಳ್ಳಾರಿ ಮೇ 10. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಬಂಡ್ರಾಳ್ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಅಂಗವಾಗಿ ದೇವಿಯ ನೂತನ ನಾಮ ಫಲಕವನ್ನು ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜ ಹಿರಿಯ ಮುಖಂಡರಾದ ಮಂಹಾಕಾಳಿರೆಡ್ಡಿ , ಗ್ರಾ ಪಂ ಅಧ್ಯಕ್ಷರಾದ ವಿರೇಶ ಸದಸ್ಯರಾದ ಬಸವರಾಜ, ಮಂಜುನಾಥ, ವೆಂಕಟೇಶ, ಮರೆಗೌಡ್ರು, ಹನುಮಂತಪ್ಪ ದಾನಸೂರ ಮುಂತಾದವರು ಇದ್ದರು.

0 Comments