Ticker

6/recent/ticker-posts

Ad Code

Responsive Advertisement

ಭಗವದ್ ಶ್ರೀ ರಾಮಾನುಜಾಚಾರ್ಯರ ತಿರುನಕ್ಷತ್ರ - ಸಾಮೂಹಿಕ ಉಪನಯನ, ಸಮಾಶ್ರಯಣ

 ಓಂ ನಮೋ ನಾರಾಯಣಾಯ                 ಶ್ರೀಮತೇ ರಾಮಾನುಜಾಯ ನಮಃ

 *ಶ್ರೀ ಶ್ರೀ ಶ್ರೀ ಯದುಗಿರಿ ಯತಿರಾಜ  ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳು*

(ಯದುಗಿರಿ ಯತಿರಾಜ ಮಠ, ಮೇಲುಕೋಟೆ) ರವರ ಆಶೀರ್ವಾದದೊಂದಿಗೆ

ಪದ್ಮ.ಪಿ.ಶೇಷಾದ್ರಿ ಚಾರಿಟಬಲ್ ಟ್ರಸ್ಟ್ 
ಹಾಗು
ಶ್ರೀ ಕೋದಂಡರಾಮಸ್ವಾಮಿ ವಿದ್ಯಾರ್ಥಿ ಸೇವಾ ಸಂಘ (ರಿ)*

ಇವರುಗಳ ಸಹಕಾರದೊಂದಿಗೆ

ಪ್ರತಿ ವರ್ಷದಂತೆ ಈ ವರ್ಷದಿ ಇದೇ ದಿ. 19-05-2022ರ ಗುರುವಾರ ಮತ್ತು 20-05-2022ರ ಶುಕ್ರವಾರ

ಶ್ರೀ ಕೋದಂಡರಾಮ ಸ್ವಾಮಿ ವಿದ್ಯಾರ್ಥಿ ನಿಲಯ, ಶೇಷಾದ್ರಿಪುರಂ, ಬೆಂಗಳೂರು ಇಲ್ಲಿ

ಭಗವದ್ ಶ್ರೀ ರಾಮಾನುಜಾಚಾರ್ಯರ 
ತಿರುನಕ್ಷತ್ರ ಹಾಗು ಸಾಮೂಹಿಕ ಉಪನಯನ ಮತ್ತು

ಸಮಾಶ್ರಯಣ ಕಾರ್ಯಕ್ರಮ ಆಯೋಜಿಸಲಾಗಿದೆ





 ಈ ಮೂಲಕ ಎಲ್ಲ ಶ್ರೀವೈಷ್ಣವ ಬಂಧುಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ವೈಯಕ್ತಿಕವಾಗಿ ತಮ್ಮ ಮನೆಗೆ  ಆಹ್ವಾನಪತ್ರಿಕೆ ತಲುಪದಿದ್ದಲ್ಲಿ ಅನ್ಯತಾ ಭಾವಿಸದೆ ವಾಟ್ಸಪ್ ಗುಂಪಿನಲ್ಲಿ ಕಳುಹಿಸಿರುವ ಆಹ್ವಾನವನ್ನುಸ್ವೀಕರಿಸಿ ದಯಮಾಡಿ ಕಾರ್ಯಕ್ರಮಕ್ಕೆ ಆಗಮಿಸಿ ಭಗವದ್ ಶ್ರೀ ರಾಮಾನುಜಾಚಾರ್ಯರ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ವಿನಂತಿಸುತ್ತೇವೆ.

ಕೆ.ಆರ್.ಜಯರಾಮ್ ,  ಅಧ್ಯಕ್ಷರು,    

  ಕಾರ್ಯಕಾರಿಣಿ ಸಮಿತಿ  ಸನಾತನ ಶ್ರೀವೈಷ್ಣವ ಸಭಾ


Post a Comment

0 Comments

Ad Code

Responsive Advertisement