Ticker

6/recent/ticker-posts

Ad Code

Responsive Advertisement

ನವೀನ್ ಅನಾರೋಗ್ಯದಿಂದ ವಿಧಿವಶ-ಶಾಸಕ ನಾಗೇಂದ್ರ ಭೇಟಿ,ಸಾಂತ್ವನ

ಬಳ್ಳಾರಿ ಮೇ 17. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ವಿ ಎರುಕಲ ಸ್ವಾಮಿ ಅವರ ಪುತ್ರ ನವೀನ್ ರವರು ಆರೋಗ್ಯ ಸಮಸ್ಯೆಯಿಂದ ಅಕಾಲಿಕ ವಿಧಿವಶರಾಗಿದ್ದಾರೆ.


ಈ ಸುದ್ದಿ ತಿಳಿದು ಬಳ್ಳಾರಿ ನಗರದಲ್ಲಿರುವ ಮೃತ ನವೀನ್ ರವರ ನಿವಾಸಕ್ಕೆ ಭೇಟಿ ನೀಡಿದ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ರವರು ಮೃತ ನವೀನ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ನವೀನ್ ರವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಕುಟುಂಬಸ್ಥರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.



 

Post a Comment

0 Comments

Ad Code

Responsive Advertisement