ಬಳ್ಳಾರಿ ಮೇ 17. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಪಕ್ಷ ಹಾಗೂ ಮಾಧ್ಯಮ ವಿಭಾಗದ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಸಹ ಸಂಚಾಲಕರಾದ ರಾಜೀವ್ ತೊಗರಿನವರು ಮತ್ತು ಸಿರುಗುಪ್ಪ ತಾಲೂಕು ಸಂಚಾಲಕರು ದೇವು ನಾಯಕ್ ಸಹ ಸಂಚಾಲಕರು ಮಾಕಪ್ಪ ಭಾಗವಹಿಸಿದ್ದರು.

0 Comments