Ticker

6/recent/ticker-posts

Ad Code

Responsive Advertisement

ಬೇಕರಿ ತಂತ್ರಜ್ಞಾನ ತರಬೇತಿ

ಬೆಂಗಳೂರು, ಮೇ 30 (ಕರ್ನಾಟಕ ವಾರ್ತೆ) :ಬೇಕರಿ ತರಬೇತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯದಲ್ಲಿ ಹದಿನಾಲ್ಕು ವಾರದ ಬೇಕರಿ ಟೆಕ್ನಾಲಜಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಕನಿಷ್ಟ ಎಸ್.ಎಸ್.ಎಲ್.ಸಿ. (ಹತ್ತನೇ ತರಗತಿ) ಪಾಸ್/ಫೇಲ್ ಹಾಗಿರಬೇಕು. ನಿಗಧಿತ ಅರ್ಜಿ ಪಾರಂಗಳನ್ನು ರೂಪಾಯಿ 10-00 (ಹತ್ತು) ಸಂದಾಯಿಸಿ, ಬೇಕರಿ ತರಬೇತಿ ಕೇಂದ್ರ, ಕೃಷಿ ವಿಶ್ವ ವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-560024, ಇಲ್ಲಿಂದ ಪಡೆದುಕೊಳ್ಳಬಹುದು. ಅರ್ಜಿಯನ್ನು ಪಡೆಯಲು ಹಾಗೂ ಭರ್ತಿಮಾಡಿದ ಅರ್ಜಿಯನ್ನು  ಹಿಂದಿರುಗಿಸಲು ಕೂನೆಯ  ದಿನಾಂಕ 04.06.2022 ರಂದು 12.00 ಘಂಟೆಯ ಒಳಗೆ, ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ಕೃಷಿ ವಿಶ್ವ ವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-560 024, ಈ ವಿಳಾಸಕ್ಕೆ ತಲುಪಿಸಬೇಕು.  

ಹೆಚ್ಚಿನ ವಿವರಗಳಿಗೆ ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 080-23513370 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

14 weeks certificate course in Bakery Technology

Bengaluru, May 30 (Karnataka Information) : Bakery Training Unit, University of Agricultural Sciences, Hebbal, Bangalore – 560 024 has invited application for 14 weeks certificate course in Bakery Technology. Minimum qualification required is Pass/ Fail in SSLC/10th Standard. The applications may be obtained from Bakery Training Unit by paying a fee of Rs.10/- and the completed application may be sent to Co-ordinator, Bakery Training Unit, UAS, Hebbal, Bangalore – 560 024. The last date to issue and receive application is on or before 04.06.2022 at 12.00 pm. Interested candidates can contact Co-ordinator, Bakery Training Unit, UAS, Hebbal, Bangalore – 560 024, personally or through phone 080-23513370


Post a Comment

0 Comments

Ad Code

Responsive Advertisement