Ticker

6/recent/ticker-posts

Ad Code

Responsive Advertisement

ಪಾರ್ಥ ವಿಜಯ ಅರ್ಥಾತ್ ಜಟಾಸುರನ ವಧೆ ಬಯಲಾಟವನ್ನು ಉದ್ಘಾಟಿಸಿದ ಸಿದ್ದಪ್ಪ

ಬಳ್ಳಾರಿ ಮೇ 04. ಬೈರಾಪುರ ಗ್ರಾಮದಲ್ಲಿ ಪಾರ್ಥ ವಿಜಯ ಅರ್ಥಾತ್ ಜಟಾಸುರನ ವಧೆ ಎಂಬ ಬಯಲಾಟದಲ್ಲಿ ಉದ್ಘಾಟಕರಾಗಿ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು  ಭಾಗವಹಿಸಲಾಯಿತು. ಕಲಾವಿದರಿಗೆ ಮತ್ತು ಸಂಗೀತಗಾರರಿಗೆ ಶುಭ ಹಾರೈಸಲಾಯಿತು. ಈ ವೇಳೆ ಸಿದ್ದಪ್ಪನವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ APMC ಸದಸ್ಯರಾದ ಮಲ್ಲನಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮಾಯಣ್ಣ, ವಿರುಪಾಕ್ಷಿ ಗೌಡ, ಕೋಮಾರಪ್ಪ, ನಾಗರಾಜ ಗೌಡ, ರಾಮನಗೌಡ, ಮಾದವರೆಡ್ಡಿ, ದೊಡ್ಡ ಬಸನಗೌಡ ಅಣ್ಣ ಮುಂತಾದವರು ಇದ್ದರು.



Post a Comment

0 Comments

Ad Code

Responsive Advertisement