Ticker

6/recent/ticker-posts

Ad Code

Responsive Advertisement

ಜೇಮ್ಸ್ ಚಿತ್ರ 50 ದಿನ ಪೂರೈಸಿದ ನಿಮಿತ್ತ ಸಂಭ್ರಮಾಚರಣೆ ಹಾಗು ಮೆರವಣಿಗೆ

ಬಳ್ಳಾರಿ ಮೇ 07. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಉಪ್ಪಾರ ಹೋಸಳ್ಳಿ ಗ್ರಾಮದಲ್ಲಿ ಅಪ್ಪು ಅಭಿಮಾನಿ ಬಳಗ ದಿಂದ ಜೇಮ್ಸ್ ಚಿತ್ರ 50 ದಿನ ಪೂರೈಸಿದ ಸಂಭ್ರಮಾಚರಣೆ ಹಾಗೂ ಮೆರವಣಿಗೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರಿಗೆ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ಭಾಗವಹಿಸಲಾಯಿತು.

 ಈ ಸಂದರ್ಭದಲ್ಲಿ ಗೋಪಾಲಪ್ಪ, ಶರಣಬಸವ, ನರೇಂದ್ರ, ದರಪ್ಪನಾಯಕ,ವೀರೇಶ, ಮುದುಕಪ್ಪ, ಮತ್ತು ಅಪ್ಪು ಅಭಿಮಾನಿ ಬಳಗದ ಎಲ್ಲ ಯುವಕ ಮಿತ್ರರು ಸೇರಿದ್ದರು.


 

Post a Comment

0 Comments

Ad Code

Responsive Advertisement