Ticker

6/recent/ticker-posts

Ad Code

Responsive Advertisement

ಜೂನ್ 12 ರಂದು ಮಾಡ್ಯುಲರ್ ಪ್ರಾಸ್ಥೆಸಿಸ್ ಶಿಬಿರ-ಪ್ರಕಾಶ್ ಮೆಹ್ತಾ

ಬಳ್ಳಾರಿ ಮೇ 23. ನಾರಾಯಣ ಸೇವಾ ಸಂಸ್ಥಾನದ ಸಹಯೋಗದಲ್ಲಿ ಗುರು ಪುಷ್ಕರ ಜೈನ ಸೇವಾ ಸಮಿತಿ ಬಳ್ಳಾರಿ ವತಿಯಿಂದ ಮಾಡ್ಯುಲರ್ ಪ್ರಾಸ್ಥೆಸಿಸ್ (ಕೈ ಮತ್ತು ಕಾಲು) ಶಿಬಿರವನ್ನು ಆಯೋಜಿಸಲಾಗಿದೆ. ಅಂಗಾಂಗಗಳ ಮಾಪನವನ್ನು ದಿನಾಂಕ 12/6/22 ರಂದು ಬಳ್ಳಾರಿಯ ಎಸ್.ಎಸ್.ಜೈನ್ ಸಂಘ ಭವನ ಜೈನ್ ಕ್ಲಾತ್ ಮಾರ್ಕೆಟ್ ನಲ್ಲಿ ನಡೆಸಲಾಗುವುದು.

ಮಾಪನ ಕಾರ್ಯ ಮುಗಿದ ನಂತರ ಅಂಗಾಂಗ  ಅಳವಡಿಸುವ ದಿನಾಂಕವನ್ನು ಪ್ರಕಟಿಸಲಾಗುವುದು. ಅಗತ್ಯವಿರುವವರು ಕೆಳಗೆ ನಮೂದಿಸಿದ ಸಂಪರ್ಕಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಪ್ರವೀಣ್ ಪಾರೇಖ್ : 9663799937, ಅಶೋಕ್ ಭಂಡಾರಿ:7760463817, ಫೂಲ್‍ಚಂದ್: -9448370087 ಗುರು ಪುಷ್ಕರ ಜೈನ ಸೇವಾ ಸಮಿತಿಯ ಕಾರ್ಯದರ್ಶಿ ಪ್ರಕಾಶ್ ಮೆಹ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





 

Post a Comment

0 Comments

Ad Code

Responsive Advertisement