ವೈಯಾಲಿಕಾವಲ್ ನಲ್ಲಿರುವ ತಿರುಮಲ ತಿರುಪತಿ ದೇವಾಸ್ಥಾನ ನಿರ್ಮಾಣವಾಗಿ 12 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಮಹಾಸಂಪ್ರೋಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಕೊನೆಯ ದಿನ ಬುಧವಾರ 11-05-2022 ರಂದು
ಬೆಳಿಗ್ಗೆ 9-30ಕ್ಕೆ ಸುಮುಹರ್ತಮ್ ಮಿಥುನ ಲಗ್ನಮ್ ಮಹಾಪ್ರೊಕ್ಷಣ ಅವಾಹನ ವಿಶೇಷ ಪೂಜಾಕಾರ್ಯಕ್ರಮ ನಡೆಯಲಿದೆ
ಈ ಕಾರ್ಯಕ್ರಮದಲ್ಲಿ TTD. Board Tirupathi Chairman. Sri Y.V.Subba Reddy,
ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ಡಾ ಸುಧಾಕರ್, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಆರ್.ವಿಶ್ವನಾಥ್. TTD ತಿರುಪತಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮಾ ರೆಡ್ಡಿ.
TTD ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಡಾ ಸಂಪತ್ ರವಿನಾರಾಯಣ
ಉಪಾಧ್ಯಕ್ಷ ರಾಧಾಕೃಷ್ಣ ಅಡಿಗ, ಕಾರ್ಯದರ್ಶಿ ಭಕ್ತವತ್ಸಲ ರೆಡ್ಡಿ ಹಾಗೂ ಸದಸ್ಯರಾದ ಪಿ.ಭಾಸ್ಕರ್ ರೆಡ್ಡಿ ಭಾಗವಹಿಸಲಿದ್ದಾರೆ.

0 Comments