ದೆಹಲಿ :ದೇಶಾದ್ಯಂತ ಕಾರ್ಪೊರೇಷನ್ ಚುನಾವಣೆಗೆ ಅನ್ವಯವಾಗುವಂತೆ ಆದೇಶ. ಬಿಬಿಎಂಪಿಯ198 ವಾರ್ಡ್ಗಳಿಗೆ ಚುನಾವಣೆ ನಡೆಸಲು ಆದೇಶ. ಎರಡು ವಾರಗಳಲ್ಲಿ ನೋಟಿಫಿಕೇಶನ್ ಹೊರಡಿಸಬೇಕೆಂದು ಕರ್ನಾಟಕ ಸರಕಾರಕ್ಕೆ ಆದೇಶ. ಸುಪ್ರೀಮ್ ಕೋರ್ಟ್ನ ತ್ರಿಸದಸ್ಯ ಪೀಠದಿಂದ ಮಹತ್ವದ ಆದೇಶ.
ಈ ಹಿಂದೆ De-limitation ಮಾಡಿ ನೋಟಿಫಿಕೇಶನ್ ಹೊರಡಿಸದ ಸರಕಾರ. ಇದನ್ನು ರಾಜ್ಯ ಸರ್ಕಾರ ಯಾವ ರೀತಿ ತೆಗೆದುಕೊಳ್ಳುವುದು ಕಾದುನೋಡಬೇಕಿದೆ.
0 Comments