Ticker

6/recent/ticker-posts

Ad Code

Responsive Advertisement

SHIVAYOGI KALASAD - IAS ಅಧಿಕಾರ ಸ್ವೀಕಾರ

ಬೆಂಗಳೂರು, ಏಪ್ರಿಲ್ 22, (ಕರ್ನಾಟಕ ವಾರ್ತೆ) :


ಶಿವಯೋಗಿ ಸಿ. ಕಳಸದ ಭಾ.ಆ.ಸೇ, ಅವರು ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿ ಅಧಿಕಾರ  ವಹಿಸಿಕೊಂಡಿರುತ್ತಾರೆ.
ಇನ್ನು ಮುಂದೆ ಎಲ್ಲಾ ಅರೆ ಸರ್ಕಾರಿ ಪತ್ರ / ರಹಸ್ಯ ಪತ್ರ ಹಾಗೂ ಇತರೆ ತುರ್ತು / ಪ್ರಮುಖವಾದ ಪತ್ರಗಳನ್ನು  ಶಿವಯೋಗಿ ಸಿ. ಕಳಸದ ಭಾ.ಆ.ಸೇ, ಸರ್ಕಾರದ ಕಾರ್ಯದರ್ಶಿ, ಕೃಷಿ ಇಲಾಖೆ, 4ನೇ ಮಹಡಿ, 3ನೇ ಹಂತ, ಬಹುಮಹಡಿ ಕಟ್ಟಡ, ಬೆಂಗಳೂರು – 560001, ದೂರವಾಣಿ ಸಂಖ್ಯೆ: 080-22250284/ 22032595 ಹಾಗೂ ಇ-ಮೇಲ್ secretaryagrigok@gmail.com ಈ ವಿಳಾಸಕ್ಕೆ ಕಳುಹಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement