Ticker

6/recent/ticker-posts

Ad Code

Responsive Advertisement

ಯುವ ರಾಜಕುಮಾರ್ ಹುಟ್ಟು ಹಬ್ಬಕ್ಕೆ ಸನ್ಮಾರ್ಗ ಗೆಳೆಯರ ಬಳಗದಿಂದ ಬಡಜನರಿಗೆ ಉಚಿತ ಬಟ್ಟೆ, ಪುಸ್ತಕ ವಿತರಣೆ

ಬಳ್ಳಾರಿ ಏ 23.ನಗರದ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಸನ್ಮಾರ್ಗ ಸಹಾಯ ಹಸ್ತದ ಮುಂದೆ, ಸನ್ಮಾರ್ಗ ಗೆಳೆಯರ ಬಳಗ ನೇತೃತ್ವದಲ್ಲಿ ಯುವ ರಾಜಕುಮಾರ ಅವರ ಹುಟ್ಟು ಹಬ್ಬದ ಪ್ರಯುಕ್ತ ಆರಂಭದಲ್ಲಿ ಕೇಕ್ ಕತ್ತರಿಸಿದರು ನಂತರ ಪುಸ್ತಕ, ಬಟ್ಟೆಗಳನ್ನು ಉಚಿತವಾಗಿ ವಿತರಣೆ ಮಾಡಿದರು. 

ಈ ಸಮಯದಲ್ಲಿ ಹನುಮಂತ ಗುಡಿಗಂಟಿ, ಕಪ್ಪಗಲ್ಲು ಚಂದ್ರಶೇಖರ್ ಆಚಾರ್, ಜೆ.ಪಿ ಮಂಜುನಾಥ, ಕುಮಾರಸ್ವಾಮಿ, ಹಲಕುಂದಿ ರವಿ ಕುಮಾರ್, ಹುಂಡೇಕರ್ ರಾಜೇಶ್, ಸೂರಜ್ , ಶರಣ, ಮಿಥುನ್ ಕುಮಾರ್, ಛಲಪತಿ, ವಿರೇಶ್, ಚಂದ್ರಶೇಖರ್ ಬದ್ರಿನಾಥ, ಮಾನಸ, ವೆಂಕಟೇಶ, ಶೇಖರ್, ಲಕ್ಷ್ಮೀರೆಡ್ಡಿ ಭಾಗವಹಿಸಿದ್ದರು.


Post a Comment

0 Comments

Ad Code

Responsive Advertisement