Ticker

6/recent/ticker-posts

Ad Code

Responsive Advertisement

ಕೊರೋನಾ ಸಾಂಕ್ರಾಮಿಕ ಪ್ರತಿಬಿಂಬಿಸುವ ಮುಂದುವರೆದ ಛಾಯಾಚಿತ್ರ ಪ್ರದರ್ಶನ

 ಕೊರೋನಾ ಸಾಂಕ್ರಾಮಿಕ ಪ್ರತಿಬಿಂಬಿಸುವ ಮುಂದುವರೆದ ಛಾಯಾಚಿತ್ರ ಪ್ರದರ್ಶನಕ್ಕೆ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ: ಏಪ್ರಿಲ್ 30 ವರೆಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯ






ಬೆಂಗಳೂರು, ಏ, 6; ಹಿರಿಯ ಛಾಯಾಗ್ರಾಹಕರ ಕಂದವಾರ ವೆಂಕಟೇಶ್ ಅವರು  ಕರೋನಾ ಸಾಂಕ್ರಾಮಿಕ ತಂದೊಡ್ಡಿದ ಸವಾಲುಗಳ ಸಂದರ್ಭದಲ್ಲಿ ಜನಸಾಮಾನ್ಯರ ಬದುಕು ವಿನಾಶದತ್ತ ಸಾಗಿದ ಸಂದರ್ಭದಲ್ಲಿ ತೆಗೆದ ಛಾಯಾಚಿತ್ರಗಳ ಪ್ರದರ್ಶನದ ಮುಂದುವರೆಗೆ ಭಾಗ ಉತ್ತರ ಹಳ್ಳಿಯ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಾಲೇಜ್ ಆಫ್ ಪೈನ್ ಆರ್ಟ್ಸ್ ನಲ್ಲಿ ಇಂದಿನಿಂದ ಈ ತಿಂಗಳ ಅಂತ್ಯದವರೆಗೆ ಏರ್ಪಡಿಸಲಾಗಿದೆ.


Post a Comment

0 Comments

Ad Code

Responsive Advertisement