Ticker

6/recent/ticker-posts

Ad Code

Responsive Advertisement

ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಸಮಾರಂಭ

   ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು  ಸಮಾರಂಭ ದಿನಾಂಕ : 08.04.2022 ರ ಶುಕ್ರವಾರ ಸಂಜೆ 4.30 ಕ್ಕೆ ಕೆಂಗೇರಿ ಉಪನಗರದ ಒಂದನೇ  ಮುಖ್ಯರಸ್ತೆಯ ಸುರಾನ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ .

  ಇದರೊಂದಿಗೆ ಆಹ್ವಾನ ಪತ್ರಿಕೆ ಹಾಗೂ ಸ್ಥಳದ ವಿವರ ಕಳುಹಿಸಲಾಗಿದೆ .ದಯಮಾಡಿ ತಪ್ಪದೆ ಕನ್ನಡದ ಈ ಕಾರ್ಯಕ್ರಮಕ್ಕೆ ತಾವು ಎಲ್ಲರೂ ಆಗಮಿಸುವಂತೆ ಕೋರುತ್ತೇನೆ.




ಸುಧೀಂದ್ರಕುಮಾರ್ ಹೆಚ್.ಎಸ್.

ಅಧ್ಯಕ್ಷರು:  ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು.

ಪ್ರಧಾನ ಸಂಪಾದಕರು: ಸುದ್ದಿ ಮೃದಂಗ ನ್ಯೂಸ್ 

ಮಾಜಿ ಅಧ್ಯಕ್ಷ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ

Post a Comment

0 Comments

Ad Code

Responsive Advertisement