ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಏಪ್ರಿಲ್ 13, ಬುಧವಾರ "ಶ್ರೀ ರಾಮ ಪಟ್ಟಾಭಿಷೇಕ ಮಹೋತ್ಸವ"ದ ಪ್ರಯುಕ್ತ ಬೆಳಿಗ್ಗೆ 7 ಗಂಟೆಗೆ ಮೂಲವಿಗ್ರಹಗಳಿಗೆ ಮಹಾಭಿಷೇಕ, 10 ಗಂಟೆಗೆ ಪಟ್ಟಾಭಿಷೇಕ.
12ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 7 ಗಂಟೆಗೆ ಶ್ರೀ ರಾಮ ದೇವರ ಪ್ರಾಕಾರೋತ್ಸವ, ನಂತರ ಮಹಾ ಶಿವರಾತ್ರಿ, ತೀರ್ಥಪ್ರಸಾದ ವಿನಿಯೋಗವಾಗುತ್ತದೆ.

0 Comments