Ticker

6/recent/ticker-posts

Ad Code

Responsive Advertisement

"ಹಾಸ್ಯೋಲ್ಲಾಸ"

ವಯ್ಯಾಲಿಕಾವಲ್ ಎಕ್ಸ್ ಟೆನ್ಷನ್ ಅಸೋಸಿಯೇಶನ್ ವತಿಯಿಂದ ಶ್ರೀ ರಾಮನವಮಿ ಕಾರ್ಯಕ್ರಮದ ಅಂಗವಾಗಿ ಏಪ್ರಿಲ್ 14, ಗುರುವಾರ ಸಂಜೆ  ಹಾಸ್ಯ ದಿಗ್ಗಜರುಗಳಾದ ವಿ|| ಎಂ.ಎಸ್. ನರಸಿಂಹ ಮೂರ್ತಿ ಮತ್ತು ವಿ|| ವೈ. ವಿ. ಗುಂಡೂರಾವ್ ಇವರುಗಳಿಂದ "ರಾಮ್-ಆರಾಮ್" ಎಂಬ ಹಾಸ್ಯೋಲ್ಲಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.


 ಸ್ಥಳ  : ಶ್ರೀ ರಾಮ ದೇವಸ್ಥಾನ, 9ನೇ ಮುಖ್ಯರಸ್ತೆ, 14ನೇ ಅಡ್ಡರಸ್ತೆ, ವಯ್ಯಾಲಿಕಾವಲ್, ಬೆಂಗಳೂರು

Post a Comment

0 Comments

Ad Code

Responsive Advertisement