ಬೆಂಗಳೂರು, ಏಪ್ರಿಲ್ 26, (ಕರ್ನಾಟಕ ವಾರ್ತೆ) : ಕಬನಿ ರಾಷ್ಟ್ರೀಯ ಉದ್ಯಾನವನದಲ್ಲಿ ಮಂಗಳವಾರ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸಸಿ ನೆಟ್ಟರು. ಅಧಿಕಾರಿಗಳು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
Governor planting a sapling of Chiku Kabani
Bengaluru, April 26 (Karnataka Information) : Hon'ble Governor of Karnataka Shri Thaawarchand Ghelot planting a sapling of Chiku at Kabani National Park, Mysore on April 26, 2022. Officials and other dignitaries were Present.
0 Comments