ಶ್ರೀ ಸಮೀರ ಸಮಯ ಸಂಜೀವಿನಿ ಸಂಸತ್ ಸಭಾದ ವತಿಯಿಂದ 22ನೇ ವರ್ಷದ ಹನುಮ ಜಯಂತಿ ಪ್ರಯುಕ್ತ ಏಪ್ರಿಲ್ 16, ಶನಿವಾರ ಸಂಜೆ 5-30ಕ್ಕೆ ವಿ|| ಅಭಿಲಾಶ್ ಗಿರಿಪ್ರಸಾದ್ (ಚೆನ್ನೈ) ಇವರಿಂದ "ಸಂಗೀತ" ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ವಿ|| ಎಸ್. ಶೇಷಗಿರಿರಾವ್ (ಪಿಟೀಲು), ವಿ|| ಶ್ರೀ ಹರಿನಾರಾಯಣ (ಮೃದಂಗ), ವಿ|| ಶ್ರೀ ಫಣೀಂದ್ರ (ಘಟಂ).
ಸ್ಥಳ : ಶ್ರೀ ರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರಂ ಬೆಂಗಳೂರು-560003.
ಸರ್ವರಿಗೂ ಆದರದ ಸುಸ್ವಾಗತ

0 Comments