Ticker

6/recent/ticker-posts

Ad Code

Responsive Advertisement

ಬ್ರಾಹ್ಮಣ ವಧು - ವರ ಸಮಾವೇಶ

ಬೆಂಗಳೂರು:  ದಕ್ಷಿಣ ಭಾರತದ ಬ್ರಾಹ್ಮಣ ವಧು - ವರ ಸಮಾವೇಶ ರಾಜಾಜಿನಗರ ಬ್ರಾಹ್ಮಣ ಸಭಾ (ರಿ) ಹಾಗೂ ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿವತಿಯಿಂದ ಮೇ 1. ಭಾನುವಾರ ಬೆ. 9. ರಿಂದ 5 ಗಂಟೆ ವರೆಗೆ ಬೆಂಗಳೂರಿನ ಶ್ರೀ ಶಂಕರ ಸೇವಾ ಸಮಿತಿ ಸಭಾಂಗಣದಲ್ಲಿದಕ್ಷಿಣ ಭಾರತ ಭಾಷಣ ವಧು - ವರ ಸಮಾವೇಶ ಆಯೋಜಿಸಲಾಗಿದೆ . ಎಲ್ಲಾ ವಿದ್ಯಾರ್ಹತೆಳ್ಳ ಹಾಗೂ ಎಲ್ಲಾ ತ್ರಿಮತಸ್ಥ ಬ್ರಾಹ್ಮಣ ವಧು – ವರರು, ವಿಕಲ ಚೇತನರು ನೊಂದಾಯಿಸಿಕೊಳ್ಳಲು ಹೆಚ್ಚಿನ ಮಾಹಿತಿಗಾಗಿ : 8217876335 ಸಂಪರ್ಕಿಸಲು ಕೋರಲಾಗಿದೆ .

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ

(ಮಂಗಳಸೂತ್ರ ಎಸ್ . ಶ್ರೀನಿವಾಸ್ )

ಪ್ರಧಾನ ಕಾರ್ಯದರ್ಶಿಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ .)

ಬೆಂಗಳೂರು ಮೊ: 8217976335 


Post a Comment

0 Comments

Ad Code

Responsive Advertisement