Ticker

6/recent/ticker-posts

Ad Code

Responsive Advertisement

RAMANAGARA: ರವಿ ಕುಟುಂಬಕ್ಕೆಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ)ದಿಂದ ನೆರವು

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ)ದಿಂದ ರಾಮನಗರ ಪತ್ರಕರ್ತ ಎಂ.ರವಿ ಕುಟುಂಬಕ್ಕೆ (ಪತ್ನಿ ಉಮಾ) 10 ಸಾವಿರ ನೆರವು ಕಳುಹಿಸಿಕೊಡಲಾಗಿದೆ.


ರಾಮನಗರದಲ್ಲಿ 26.4.2022 ರಂದು ನಡೆದ ಅಪಘಾತದಲ್ಲಿ ಹೊಸ ಆದರ್ಶ ಪತ್ರಿಕೆಯ ಎಂ.ರವಿ (52) ಮೃತಪಟ್ಟಿದ್ದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ)ದ ರಾಮನಗರ ಜಿಲ್ಲಾ ಘಟಕವು ರವಿ ಕುಟುಂಬಕ್ಕೆ ನೆರವು ನೀಡುವಂತೆ ಮನವಿ ಮಾಡಿತ್ತು.

Post a Comment

0 Comments

Ad Code

Responsive Advertisement