Ticker

6/recent/ticker-posts

Ad Code

Responsive Advertisement

ಸಚಿವಾಲಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ 131ನೇ ಜಯಂತಿ

 ಕರ್ನಾಟಕ ವಿಧಾನಸಭೆಯ ಸಚಿವಾಲಯದಲ್ಲಿ ಇಂದು ಡಾ.ಬಿ.ಆರ್ ಅಂಬೇಡ್ಕರ್ ಅವರ 131ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

  ಕಾರ್ಯಕ್ರಮದಲ್ಲಿ ವಿಧಾನಸಭಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಬಿ. ಕಾಳೆ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
 ವಿಧಾನಸಭಾ ಸಚಿವಾಲಯದ ನಿರ್ದೇಶಕರಾದ ಜೆ.ಇ. ಶಶಿಧರ್ ಹಾಗೂ ಜಂಟಿ ನಿರ್ದೇಶಕಿ ಸಿ.ಬಿ.ಕೆಂಪಮ್ಮ ಅವರೂ ಸೇರಿದಂತೆ ಸಚಿವಾಲಯದ ಇನ್ನತರರು ಉಪಸ್ಥಿತರಿದ್ದರು.


The Joint Secretary, KLA Mr. Mallappa B.Kale, and Director Mr.J.E.Shashidhar lighting a lamp to mark 131st Dr.B.R.Ambedkar Jayanthi celebrations held at Vidhana Soudha in Bangalore on April-14 Joint Secretary, Mrs C.B.Kempamma, Deputy Secretary, Mrs K.N.Akkamahadevi and staff personal of KLA were also present.

Post a Comment

0 Comments

Ad Code

Responsive Advertisement