Ticker

6/recent/ticker-posts

Ad Code

Responsive Advertisement

Flash News: ಸಿಂಗಸ0ದ್ರ ವಾರ್ಡ್ ವ್ಯಾಪ್ತಿಗೆ ಸಂಬ0ಧಿಸಿದ ಸಭೆ: ವಲಯ ಜಂಟಿ ಆಯುಕ್ತರು

ಬೆಂಗಳೂರು, ಮಾ.04: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೊಮ್ಮನಹಳ್ಳಿ ವಲಯದ ವಾರ್ಡ್ ಸಂಖ್ಯೆ--191 ಸಿಂಗಸ0ದ್ರ ವ್ಯಾಪ್ತಿಯಲ್ಲಿ ಬರುವ ಎ.ಇ.ಸಿ.ಎಸ್ ಬಡಾವಣೆ 'ಎ' ಮತ್ತು 'ಬಿ' ಬ್ಲಾಕ್‌ಗಳಿಗೆ ಸಂಬ0ಧಿಸಿದ0ತೆ ವಲಯದ ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಪಾಲಿಕೆಯ ಅಧಿಕಾರಿಗಳು ಮತ್ತು ರೆಸಿಡೆನ್ಸಿಯಲ್ ವೆಲ್‌ಫೇರ್ ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿ ಉದ್ಯಾನವನ, ಬೃಹತ್ ನೀರುಗಾಲುವೆ, ಅನಧಿಕೃತ ಕ್ವಾರಿಗಳು ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಚರ್ಚಿಸಿದ ವಿಷಯಗಳ ಕುರಿತು ತೀರ್ಮಾನ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಲು ಸಂಬ0ಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಯಿತು.

Varthajala, Daily, Bengaluru

Post a Comment

0 Comments

Ad Code

Responsive Advertisement