Ticker

6/recent/ticker-posts

Ad Code

Responsive Advertisement

Viral News: ನೇರಪ್ರಸಾರದಲ್ಲೇ ಯುದ್ಧ ವಿರೋಧಿಸಿ ರಷ್ಯಾ ಟಿವಿ ಚಾನೆಲ್‌ನ ಸಿಬ್ಬಂದಿಳ ರಾಜೀನಾಮೆ !!

ಮಾಸ್ಕೊ, ಮಾ.04: ಟಿವಿಯಲ್ಲಿ ನೇರ ಪ್ರಸಾರ ಆಗುತ್ತಿದ್ದಾಗಲೇ ರಷ್ಯಾ ಟಿವಿ ಚಾನೆಲ್‌ನ ಸಿಬ್ಬಂದಿಳು ರಾಜೀನಾಮೆ ಪತ್ರ ನೀಡಿ ಹೊರಗೆ ಹೋಗಿರುವ ಘಡನೆ ನಡೆದಿದೆ. ಟಿವಿ ರೈನ್ ಸಂಸ್ಥೆಯ ಸುದ್ದಿ ಪ್ರಸಾರದ ವೇಳೆ ಸಿಬ್ಬಂದಿ ನೋ ವಾರ್ ಎಂದು ಘೋಷಣೆ ಕೂಗುತ್ತಾ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿ ಹೊರನಡೆದಿದ್ದಾರೆ ಎನ್ನಲಾಗಿದೆ. ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯ ವರದಿಯನ್ನು ಪ್ರಸಾರ ಮಾಡದೇ ಇರಲು ಸಂಸ್ಥೆ ನಿರ್ಧರಿಸಿದೆ. ಈ ನಿರ್ಧಾರದ ಬೆನ್ನಲ್ಲೇ ಚಾನೆಲ್‌ನ ಸಿಬ್ಬಂದಿಳು ರಾಜೀನಾಮೆ ನೀಡಿ ಹೊರಗೆ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Varthajala, Daily, Bengaluru

Post a Comment

0 Comments

Ad Code

Responsive Advertisement