Ticker

6/recent/ticker-posts

Ad Code

Responsive Advertisement

ಅಪ್ಪು ಜನ್ಮ ದಿನಾಚರಣೆ ಆಚರಿಸಿದ ವಿನಾಯಕ ಕಾಂಡಿಮೆಂಟ್ಸ್ ಗೆಳೆಯರ ಬಳಗ

ಬೆಂಗಳೂರು : ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ, J.P PARKWARD  ಮತ್ತಿಕೆರೆ ಬಡಾವಣೆಯ ಮುಖ್ಯರಸ್ತೆಯಲ್ಲಿರುವ  ಶ್ರೀ ಡ್ರೈವಿಂಗ್ ಸ್ಕೂಲ್ ಸಮೀಪ ಕನ್ನಡ ನಾಡಿನ ಯುವರತ್ನ ಡಾ. ಪುನೀತ್ ರಾಜಕುಮಾರ್ ರವರ ೪೭ ನೇ ಹುಟ್ಟುಹಬ್ಬವನ್ನು ಸ್ಥಳೀಯ ಪುನೀತ್ ಅಭಿಮಾನಿಗಳೆಲ್ಲರೂ ಸೇರಿ, ಶ್ರೀ ವಿನಾಯಕ ಕಾಂಡಿಮೆಂಟ್ಸ್ ಗೆಳೆಯರ ಬಳಗದ ವತಿಯಿಂದ   ಆಚರಿಸಿ ತಮ್ಮ ನೆಚ್ಚಿನ ಪುನೀತ್ ರಾಜಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸುವ ಮೂಲಕ  ಹೃತ್ಪರ‍್ವಕವಾಗಿ  ಗೌರವವನ್ನು ಸಲ್ಲಿಸಿದರು. 

ಶಿವರಾಜ್ ಬಿ. ಎನ್.,  ನವೀನ್ ಕುಮಾರ್ ರೆಡ್ಡಿ, ಪ್ರಕಾಶ್,  ರಮೇಶ್, ಸೈಯದ್, ಅಭಿ ಮುಂತಾದ  ಗೆಳೆಯರು ತಮ್ಮ ನೆಚ್ಚಿನ 'ಅಪ್ಪು'ರವರ ಸ್ಮರಣರ‍್ಥವಾಗಿ ಸರ‍್ವಜನಿಕರಿಗೆ ಈ ಸಂರ‍್ಭದಲ್ಲಿ  ಅನ್ನ ಸಂರ‍್ಪಣೆಯನ್ನು ಸಹ ರ‍್ಪಡಿಸಿದ್ದರು. 

ಜನ್ಮ ದಿನಾಚರಣೆ ಕರ‍್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ‍್ವಜನಿಕರು ಭಾವನಾತ್ಮಕವಾಗಿ  ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement