Ticker

6/recent/ticker-posts

Ad Code

Responsive Advertisement

ಸಾರ್ವಜನಿಕರಿಗಾಗಿ ಜಾತಕ ಮಾಹಿತಿ ಶಿಬಿರ


 

ಬೆಂಗಳೂರುಮಾ. 9  : ಸ್ಥಳೀಯ ಸಾತ್ವಿಕ  ಸಂಸ್ಥೆಯ ವತಿಯಿಂದ  ಎಲ್ಲ ವಯೋಮಾನದ  

ಮಹಿಳೆಯರು ಮತ್ತು ಪುರುಷರಿಗಾಗಿ  ಜಾತಕ ಮಾಹಿತಿ ನೀಡಲಾಗುತ್ತಿದೆ.

 

ವಿದ್ವಾನ್ ಪಂಡಿತ ಸುದರ್ಶನ ರಾವ್‌ ಅವರು ಪ್ರತಿನಿತ್ಯ ಬೆಳಗ್ಗೆ 10 ರಿಂದ ರಾತ್ರಿ 8 ಘಂಟೆಯವರೆಗೆ 

ಜಾತಕದ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ನೀಡುವರು.

ಮಾಹಿತಿಯಲ್ಲಿ ವಿದ್ಯಾಭ್ಯಾಸ, ಉದ್ಯೋಗ, ವೈವಾಹಿಕ ಮತ್ತು ಸಂತಾನದ ಬಗ್ಗೆ ಹಾಗೂ ವ್ಯವಹಾರದ ಕುರಿತು ಸೇರಿದಂತೆ  ಕೌಟುಂಬಿಕ ಮತ್ತು ಆರೋಗ್ಯ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳ ಬಗ್ಗೆ ವಿವರ ಹಾಗೂ ಸೂಕ್ತ  ಸಲಹೆ ನೀಡಲಾಗುತ್ತದೆ.

ಆಸಕ್ತರು ತಮ್ಮ ಜನ್ಮದಿನ, ಜನ್ಮ ಸ್ಥಳ ಹಾಗೂ ನಿಖರವಾದ ಜನ್ಮಸಮಯವನ್ನು ನೀಡಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸುದರ್ಶನ ರಾವ್‌  9945015656  ಮೊಬೈಲ್ ಸಂಖ್ಯೆ ಗೆ ಸಂಪರ್ಕಿಸಬಹುದು.

 ಸಾರ್ವಜನಿಕರು ಸಂಸ್ಥೆಯ ಈ ಸೇವೆಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಾತ್ವಿಕ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments

Ad Code

Responsive Advertisement