ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ಮೆಗಾಸಿಟಿ ಮಾಲ್ ಜಂಕ್ಷನ್ ವರೆಗಿನ ವರ್ತುಲ ರಸ್ತೆಗೆ 'ಶ್ರೀ ಪುನೀತ್ ರಾಜ್ ಕುಮಾರ್ ರಸ್ತೆ' ಎಂದು ನಾಮಕರಣ ಮಾಡುವ ಬಿಬಿಎಂಪಿಯ ನಿರ್ಣಯ ಅತ್ಯಂತ ಸ್ವಾಗತಾರ್ಹ.
ಕರುನಾಡ ರಾಜರತ್ನ ಪುನೀತ್ ನೆನಪು ಎಂದಿಗೂ ಶಾಶ್ವತ, ಕನ್ನಡಿಗರ ಜನಮಾನಸದಲ್ಲಿ ಅಪ್ಪು ಎಂದೆಂದಿಗೂ ಅಜರಾಮರ.
0 Comments