Ticker

6/recent/ticker-posts

Ad Code

Responsive Advertisement

ಪುರವರ ದಲ್ಲಿ ಶಾಲಾ ಮಕ್ಕಳಿಂದ ಫೋಲಿಯೋ ಹನಿ ಬಗ್ಗೆ ಜನರಲ್ಲಿ ಜಾಗೃತಿ

 ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಪುರವರ ದಲ್ಲಿ ಶಾಲಾ ಮಕ್ಕಳಿಂದ ಫೋಲಿಯೋ ಹನಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.


ಈ ವೇಳೆಯಲ್ಲಿ ಶಾಲಾ ಮಕ್ಕಳು ಪ್ರಮುಖ ಬೀದಿಗಳಲ್ಲಿ ತಮ್ಮ ಐದು ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಎರಡು ಹನಿ ಪೋಲಿಯೋ ಹಾಕಿಸಿ ಮಕ್ಕಳನ್ನು ಪೋಲಿಯೋದಿಂದ ವಂಚಿತರಾಗಿ  ಮಾಡಬೇಡಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಮುಖ್ಯ ಶಿಕ್ಷಕ ವೆಂಕಟರವಣಪ್ಪ ಪ್ರತಿ ಪೊಲಿಯೋ ಬೂತ್ ಗಳಿಗೆ ತಾವುಗಳು ಹೋಗಿ ತಮ್ಮ ತಮ್ಮ ಐದು ವರ್ಷದ ಒಳಗಿನ ಮಕ್ಕಳನ್ನು ಕರೆದುಕೊಂಡು ಎರಡು ಹನಿ ಪೋಲಿಯೋ ಹಾಕಿಸಿ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಈ ಮೂಲಕ ತಿಳಿಸಿದರು.

ವೇಳೆಯಲ್ಲಿ ಸಹ ಶಿಕ್ಷಕರಾದ ಮಂಜುನಾಥ್, ಆಶಾ ಶ್ರೀದೇವಿ, ಕಾರ್ಯಕರ್ತೆಯರ ಯಶೋಧ ಮತ್ತಿತರರಿದ್ದರು.

Post a Comment

0 Comments

Ad Code

Responsive Advertisement