Ticker

6/recent/ticker-posts

Ad Code

Responsive Advertisement

ಸಮಾರೋಪ ಸಮಾರಂಭ"

 ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಬೆಂಗಳೂರಿನ ಪೂರ್ಣಪ್ರಜ್ಞ ಬಡಾವಣೆಯಲ್ಲಿರುವ ಕಲ್ಪವೃಕ್ಷ ಕ್ಷೇತ್ರ-ಶ್ರೀ ರಾಘವೇಂದ್ರ  ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಜನವರಿ 4 ರಿಂದ 7 ರ ವರೆಗೆ ಏರ್ಪಡಿಸಿದ್ದ "ಭಜನೆ -ಪ್ರವಚನ-ಸಂಕೀರ್ತನೆ" ಕಾರ್ಯಕ್ರಮದಲ್ಲಿ, ವಿವಿಧ ಭಜನಾ ಮಂಡಳಿಗಳಿಂದ ಹರಿಭಜನೆ, ವಿದುಷಿ ಶ್ರೀಮತಿ ಗಾಯತ್ರಿ ರವೀಂದ್ರ, ಕು|| ಪೂಜಾ ರವೀಂದ್ರ  ಮತ್ತು ಸಂಗಡಿಗರಿಂದ ಸಂಕೀರ್ತನೆ, ಶ್ರೀ ಪವಮಾನಾಚಾರ್ ಕೊಲ೯ಹಳ್ಳಿ ಇವರಿಂದ "ತಿರುಪತಿ ಕ್ಷೇತ್ರ ಮಹಿಮೆ" ವಿಷಯವಾಗಿ ಧಾರ್ಮಿಕ ಪ್ರವಚನ ದೊಂದಿಗೆ ಜನವರಿ 7 ರಂದು ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು

.


Post a Comment

0 Comments

Ad Code

Responsive Advertisement