Ticker

6/recent/ticker-posts

Ad Code

Responsive Advertisement

ನೀರು ಅನಗತ್ಯ ಪೋಲಾಗುತ್ತಿದ್ದರು ಕೂಡಾ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ

 ಮಧುಗಿರಿ ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಚೋಳ ನಲ್ಲಿ ಕೆರೆ ನೀರು ಅನಗತ್ಯ ಪೋಲಾಗುತ್ತಿದ್ದರು ಕೂಡಾ ಪುರಸಭೆ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ ಮುಂಭಾಗ ಎತ್ತಿನಹೊಳೆ ಯೋಜನೆ ಕಾಮಗಾರಿಯ ಅವರು ಕಾಮಗಾರಿಗಳು ಮಧುಗಿರಿ ಪಟ್ಟಣದ ಕೆ ಪೈಪ್ ಲೈನ್ ಮೂಲಕ ಬರುತ್ತಿದ್ದ ಚೋಳ ಗಳಿಸಿದೆ ಪೈಪ್ ಲೈನನ್ನು ಒಡೆದು ಹಾಕಿ ಹಲವು ತಿಂಗಳುಗಳು ಕಳೆದಿದ್ದರೂ ಕೂಡ ಇಲ್ಲಿಯವರೆಗೂ ಯಾವುದೇ ರಿಪೇರಿ ಮಾಡಿಸದೆ ಅಸಡ್ಡೆ ತೋರಿದ್ದಾರೆ.

ಇದರಿಂದಾಗಿ ಮಧುಗಿರಿ ಗೆ ಬರುತ್ತಿರುವ ನೀರು ಕಲುಷಿತಗೊಂಡಿದ್ದು ಜಿಯೋ ಜನರ ಆರೋಗ್ಯಕ್ಕೆ ಹಾನಿ ಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

 -ವರದಿ:ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement