Ticker

6/recent/ticker-posts

Ad Code

Responsive Advertisement

"ಹರಿನಾಮ ಸಂಕೀರ್ತನೆ"

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ, ಮಲ್ಲೇಶ್ವರಂ 8ನೇ ಅಡ್ಡರಸ್ತೆಯಲ್ಲಿರುವ ಶ್ರೀ ಮಾಧ್ವ ಸಂಘ (ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣ)ದಲ್ಲಿ, ಜನವರಿ 28, ಶುಕ್ರವಾರ ಸಂಜೆ 6-30ಕ್ಕೆ ಕು|| ರಚನಾ ಶರ್ಮಾ ಇವರಿಂದ "ಹರಿನಾಮ ಸಂಕೀರ್ತನೆ" ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ವಿದ್ವಾನ್ ಶ್ರೀ ಗೋವಿಂದಸ್ವಾಮಿ (ಪಿಟೀಲು), ವಿದ್ವಾನ್ ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ).

Post a Comment

0 Comments

Ad Code

Responsive Advertisement