Ticker

6/recent/ticker-posts

Ad Code

Responsive Advertisement

ನರೇಂದ್ರ ಮೋದಿ ಭದ್ರತಾ ಲೋಪ ಖಂಡಿಸಿ ರಾಷ್ಟ್ರಪತಿಗಳಿಗೆ ಲಿಖಿತ ಪತ್ರ

 ಇಂದು ರಾಜಭವನದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವರುಗಳಾದ ಡಾ.ಸಿ.ಎನ್ ಅಶ್ವತ್ಥ ನಾರಾಯಣ್, ಎಸ್ ಟಿ ಸೋಮಶೇಖರ್ ಹಾಗೂ ಬಿ ಎ ಬಸವರಾಜ್ ಅವರು ಭೇಟಿ ಮಾಡಿ, ಗೌರವಾನ್ವಿತ ಪ್ರಧಾನ ಮಂತ್ರಿ‌ ನರೇಂದ್ರ ಮೋದಿ ಅವರು  ಪಂಜಾಬ್ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದಾಗ ಅಲ್ಲಿ ಉಂಟಾದ ಭದ್ರತಾ ಲೋಪವನ್ನು ಖಂಡಿಸಿ ರಾಷ್ಟ್ರಪತಿಗಳಿಗೆ ಬರೆಯಲಾದ ಲಿಖಿತ ಪತ್ರವನ್ನು  ಸಲ್ಲಿಸಿದರು.




Shri Nalin Kumar Kateel, State President, BJP Karnataka along with Ministers visited Raj Bhavan and Submitted memorandum to Shri Thaawarchand Gehlot , Hon’ble Governor of Karnataka , which was addressed to Hon. President of India regarding Hon. PM security breach in Punjab.


Post a Comment

0 Comments

Ad Code

Responsive Advertisement