Ticker

6/recent/ticker-posts

Ad Code

Responsive Advertisement

"ಭರತನಾಟ್ಯ ಪ್ರದರ್ಶನ"

ಶ್ರೀ ವಿಜಯವಿಠಲದಾಸ ಸೇವಾ ಬಳಗದ ವತಿಯಿಂದ 'ಶ್ರೀ ವಿಜಯದಾಸರ ಆರಾಧನಾ ಮಹೋತ್ಸವವನ್ನು ಜನವರಿ 2ರಂದು ನಗರದ ಬಸವನಗುಡಿಯ ಶ್ರೀ ಮಲ್ಲಿಕಾರ್ಜುನ ದೇವಾಲಯ ಆವರಣದಲ್ಲಿರುವ ಭ್ರಮರಾಂಬಿಕಾ ಮಂಗಳ ಸದನದಲ್ಲಿ ಏರ್ಪಡಿಸಲಾಗಿತ್ತು. ಸಾಮಾಜಿಕ ಜಾಲತಾಣದ ೧೦೮ ಗಾಯಕಿಯರಿಂದ ಶ್ರೀ ವಿಜಯದಾಸರ ಕೃತಿಗಳ ಸಮೂಹ ಗಾಯನ ಸೇವೆ ಸಮರ್ಪಿಸಲಾಯಿತು. 

ಇದರಲ್ಲಿ ಮುಖ್ಯ ಅತಿಥಿಗಳಾಗಿ ಪಂ|| ಶ್ರೀ ಭೀಮಸೇನಾಚಾರ್ ಅತನೂರು ಮತ್ತು ಪಂ|| ಶ್ರೀ ಕೇಶವಾಚಾರ್ಯರು ಉಪಸ್ಥಿತರಿದ್ದರು.‌ ಸಮೂಹ ಗಾಯನದ ಜೊತೆ 'ಅಭಿಜ್ಞ' ನೃತ್ಯ ತಂಡದವರಿಂದ ಶ್ರೀ ವಿಜಯದಾಸರ  'ಜಗತ್ಪತಿಯ ತೋರಮ್ಮ ಲಕುಮಿ' ಕೃತಿಯ‌ ನೃತ್ಯ ಪ್ರದರ್ಶನವನ್ನು ನೀಡಲಾಯಿತು. 

ನೃತ್ಯ ಪ್ರದರ್ಶಿಸಿದ ಕಲಾವಿದರು :

ಶ್ರೀಮತಿ ರಂಜಿತಾ ಪ್ರಸಾದ್

ಶ್ರೀಮತಿ ಅಪೂರ್ವ ಸಂತೊಷ್

ಶ್ರೀಮತಿ ಮಾನ್ಯ ಶರತ್ಕುಮಾರಿ‌ ಶೈಲಜಾ

ಕುಮಾರಿ‌ ನಯನಾ

ಕುಮಾರಿ ಧಾತ್ರಿ .ವಿ.

ಕುಮಾರಿ ಧನ್ವಿ.

Post a Comment

0 Comments

Ad Code

Responsive Advertisement