ನಿಸ್ವಾರ್ಥ ಸೇವಾಶ್ರಮ ಎಂಬ ವೃದ್ಧಾಶ್ರಮ ವನ್ನು ದೈವ ಪ್ರೇರಣೆ ಯಂತೆ ಪ್ರಾರಂಭಿಸಿದ್ದೇವೆ,, ಈ ಆಶ್ರಮವು ವಿಪ್ರ ತ್ರಿಮಸ್ಥರಿಗೆ ಮಾತ್ರವಾಗಿದೆ. ಆಶ್ರಮದ ಪಕ್ಕದಲ್ಲಿಯೇ ಲಕ್ಷ್ಮಿ ದೇವಸ್ಥಾನವಿದೆ,,
ಧ್ಯಾನ, ಯೋಗ,,ವಾಕಿಂಗ್ ಮಾಡಲು ಪ್ರಾಶಸ್ತ್ಯ ವಾದ ಜಾಗ ,
ಇಲ್ಲಿ ಗುಣಮಟ್ಟದ ಕಾಫಿ,ತಿಂಡಿ, ಊಟದ ವ್ಯವಸ್ಥೆಯಿದೆ.
ಪ್ರತಿ 15 ದಿನಗಳಿಗೊಮ್ಮೆ ನುರಿತ ಅಲೋಪಥಿ ವೈದ್ಯರ ಉಚಿತ ತಪಾಸಣೆಯಿರುತ್ತದೆ,, ಹಾಗೂ ಪ್ರತೀದಿನ ನರ್ಸಿಂಗ್ ವ್ಯವಸ್ಥೆ ಇದೆ. ಬಹಳ ಪ್ರೀತಿ ಅಕ್ಕರೆಯಿಂದ ನೋಡಿಕೊಳ್ಳುತ್ತೇನೆ.ಈ ಆಶ್ರಮ ನನ್ನ ಬಹಳ ವರ್ಷಗಳ ಕನಸಾಗಿತ್ತು,, ಇದೀಗ ಸೇವೆ ಮಾಡುವ ಸಮಯ ಕೂಡಿಬಂದಿದೆ, ಯಾರಿಗೂ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ಮಾಸಿಕ ಶುಲ್ಕವಿದೆ .
ಈ ಮೂಲಕ ತಮಲ್ಲಿ ಅರಿಕೆ ಮಾಡಿಕೊಳ್ಳುವುದೇ ನೆಂದರೆ ತಮಗೆ ಗೊತ್ತಿರುವವರು ಇದ್ದಲ್ಲಿ ದಯಮಾಡಿ ತಿಳಿಸಿ.. ಬ್ರಾಹ್ಮಣ ಗುಂಪುಗಳಿಗೆ ಫಾರ್ವರ್ಡ್ ಮಾಡಿ ... ನಿಮ್ಮದೇ ಆಶ್ರಮವೆಂದು ಭಾವಿಸಿ,,ಎಲ್ಲರೂ ತಮಗೆ ತಿಳಿದ ವಿಚಾರ,,ಸಲಹೆ,,ಸಹಕಾರ ದಯವಿಟ್ಟು ಕೊಡಿ
ಶಕಿಮೀರಿ ನನ್ನ ಕೈಲಾದ ಸೇವೆಯನ್ನು ಮಾಡಲು ನಾನು ಸದಾ ಸಿದ್ದನಿದ್ದೇನೆ. ಪ್ರೀತಿಪೂರ್ವಕ ನಮಸ್ಕಾರ ಗಳೊಂದಿಗೆ
ಲಕ್ಷ್ಮೀಶ ಆರ್.
ಭಾರದ್ವಾಜ ಕುಟೀರ
ನಿಸ್ವಾರ್ಥ ಸೇವಾಶ್ರಮ
ಗುಡ್ಡದ ಹಳ್ಳಿ,, ಹೆಸರಘಟ್ಟ,,
ಬೆಂಗಳೂರು,, 560088.
9066231555
9742265184.
0 Comments