Ticker

6/recent/ticker-posts

Ad Code

Responsive Advertisement

ಶಿಕ್ಷಣ ಸಂಸ್ಥೆಗಳಲ್ಲಿ ಕೇಸರಿ ಶಾಲು ಹೊದಿಸಿ ಅಭಿಯಾನ : ಹಿಂದೂ ಜಾಗರಣ ವೇದಿಕೆ

ಶಿಕ್ಷಣ ಸಂಸ್ಥೆಗಳಲ್ಲಿ ಕೇಸರಿ ಶಾಲು ಹೊದಿಸಿ ಅಭಿಯಾನ ಹಮ್ಮಿಕೊಳ್ಳಲಾಗುವುದು: ಹಿಂದೂ ಜಾಗರಣ ವೇದಿಕೆ 

ಉಡುಪಿ, ಜ 21: ಕರ್ನಾಟಕದ ಉಡುಪಿಯ ಬಾಲಕಿಯರ ಸರಕಾರಿ ಪಿಯು ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್ (ಶೀರ್ಷವಸ್ತ್ರ) ವಿವಾದ ಇನ್ನೂ ಬಗೆಹರಿಯದೇ ಉಳಿದಿದ್ದು, ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕೇಸರಿ ಶಾಲು ಹೊದಿಸಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ಸರಕಾರಕ್ಕೆ ಎಚ್ಚರಿಕೆ ನೀಡಿದೆ. 

ಮುಸ್ಲಿಂ ಹುಡುಗಿಯರು ತರಗತಿಯ ಸಮಯದಲ್ಲಿ ಹಿಜಾಬ್ ಧರಿಸಲು ಮನವಿ ಮಾಡಿದರು.

Post a Comment

0 Comments

Ad Code

Responsive Advertisement