ಮಧುಗಿರಿ:ತಾಲೂಕಿನಲ್ಲಿ ಇಂದು ಕರುನಾಡ ವಿಜಯ ಸೇನೆ ಸಂಘಟನೆ ವತಿಯಿಂದ ಇಂದು ವೈಕುಂಠ ಏಕಾದಶಿ ಪ್ರಯುಕ್ತ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ಗಳನ್ನು ಕೊಟ್ಟು ಕೊರೋನ ಮಹಾಮಾರಿ ರೋಗವನ್ನು ಓಡಿಸಲು ಎಲ್ಲರೂ ಕೂಡ ಮಾಸ್ಕ್ ಧರಿಸಿ ಎಂದು ಅರಿವು ಮೂಡಿಸಲಾಯಿತು .
ಈ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಕೆ.ಅರುಂದತಿ ಹಾಗೂ ಟಿಎಚ್ಒ ರಮೇಶ್ ಬಾಬು ಹಾಗೂ ತಾಲೂಕ್ ಸಂಘಟನೆ ಪದಾಧಿಕಾರಿಗಳದ ತಾಲೂಕ್ ಅಧ್ಯಕ್ಷ ತಿಮ್ಮರಾಜು, ನಗರ ಅಧ್ಯಕ್ಷ ರಾಜು ಮಹಿಳಾ ಅಧ್ಯಕ್ಷರಾದ ಲತಾಗೋವಿಂದರಾಜು, ಲತಾ ನಾರಾಯಣ್ ಅಲ್ಪಸಂಖ್ಯಾತ ಅಧ್ಯಕ್ಷರಾದ ದಾದಾಪಿರ್, ಸತೀಶ್, ಅಶೋಕ್, ಬಾಬು, ರಮೇಶ್, ದಾದು, ಗಾಯಿತ್ರಿನಾರಾಯಣ್, ಸುಜಾತಾ, ಯಶಶ್ವಿನಿ, ಪುಟ್ಟತಯಮ್ಮ, ರೇಣುಕಾ, ಭಾಗ್ಯ, ದಿವ್ಯ, ಶಾರದಾ, ಲೀಲಾವತಿ, ಮುಂತಾದವರು ಇದ್ದರು
0 Comments