Ticker

6/recent/ticker-posts

Ad Code

Responsive Advertisement

ಭೂಸ್ವಾಧೀನ ಪ್ರಕ್ರಿಯೆ: ಸಿದ್ದಲಿಂಗೇಗೌಡರ ದೂರಿನ ಮೇರೆಗೆ ಅಧಿಕಾರಿಗಳ ಸ್ಥಳ ಪರಿಶೀಲನೆ.

 ಮಧುಗಿರಿ:ಜೀವನದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ ಎಂದು ಸ್ಥಳೀಯ ಗ್ರಾಮದಿಂದ ಅನುಮತಿ ಪಡೆಯದೆ ವಾಣಿಜ್ಯ ಉದ್ದೇಶಕ್ಕಾಗಿ ನದಿ ಮರಳು ಬಳಕೆ ಮಾಡಿದವರ ವಿರುದ್ಧ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡರ ದೂರಿನ ಮೇರೆಗೆ ಅಧಿಕಾರಿಗಳು ಸ್ಥಳ ಪರಿಶೀಲನೆ.

 ತಾಲೂಕಿನ ಪುರವರ ಹೋಬಳಿಯ ಸಿದ್ದನಹಳ್ಳಿ ಯ ಸ.ನಂ 5/6 ಕೆ.ವಿ ಜಯ ರುದ್ರಯ್ಯ ಜಮೀನಿನಲ್ಲಿ  ಕಟ್ಟಡ ಕಾಮಗಾರಿ ನಡೆಸುತ್ತಿದ್ದು ಅಕ್ರಮವಾಗಿ ಮರಳು ಶೇಖರಣೆ ಮಾಡುವ ಕುರಿತು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಉಪವಿಭಾಗಧಿಕಾರಿ ಸೋಮಪ್ಪ ಕಡಕೋಳ, ತಹಸಿಲ್ದಾರ್ ಕಮಲಮ್ಮ ಕಂದಾಯ ಇಲಾಖೆ ಅಧಿಕಾರಿ ಸಿದ್ದರಾಜು ಇನ್ನಿತರ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಮರಳು  ಪ್ರಮಾಣವನ್ನು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮರಳನ್ನು ಸಂಗ್ರಹಿಸಿದ್ದು ತಿಳಿದುಬಂದಿದ್ದು ಯಾವುದೇ ಕಾರಣಕ್ಕೂ ನದಿಯಲ್ಲಿ ಮರಳು ಎತ್ತುವಳಿ ಮಾಡಬಾರದು ಈ ಬಗ್ಗೆ ಎಲ್ಲರೂ ಅಂತರ್ಜಲ ಉಳಿವಿಗೆ ಮುಂದಾಗಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ತಿಳಿಸಿದ್ದಾರೆ. ನಂತರ ಮಾತನಾಡಿದ ಸಿದ್ದಲಿಂಗೇಗೌಡ ಸ್ಥಳೀಯ ಗ್ರಾಮ ಲೆಕ್ಕಿಗ ಧಿಕಾರಿ ಸ್ಥಳ ಪರಿಶೀಲನೆಗೆ ಹೋದಾಗ ಅಲ್ಲಿ ಮರಳು ಹೆಚ್ಚಾಗಿರುವುದು ಕಂಡುಬಂದಿದೆ ಎಂದು ವರದಿ ನೀಡಿದ್ದಾರೆ. ಆ ವರದಿಯಂತೆ ನದಿಯ ಮರಳನ್ನು ಉಳಿಸುವ ಸಲುವಾಗಿ ಈ ಕ್ರಮಕ್ಕೆ ತಾಲೂಕು ಆಡಳಿತಕ್ಕೆ ಎಂದರು.

Post a Comment

0 Comments

Ad Code

Responsive Advertisement