Ticker

6/recent/ticker-posts

Ad Code

Responsive Advertisement

ಬೆಂಗಳೂರಿನಲ್ಲಿ ಮೆನಗೆಲಸದ ಯುವತಿಯ ಅನುಮಾನಾಸ್ಪದ ಸಾವು

ಬೆಂಗಳೂರು, ಜ 01: ಬೆಂಗಳೂರಿನಲ್ಲಿ ಮೆನಗೆಲಸದ ಯುವತಿಯ ಅನುಮಾನಾಸ್ಪದ ಸಾವು. ಟಿಕ್ಕಿಯೊಬ್ಬರ ಫ್ಲಾಟಿನಲ್ಲಿ ಕೆಲಸಕ್ಕಿದ್ದ ಯುವತಿ. ಯುವತಿಯ ವಯಸ್ಸು ಸುಮಾರು ೧೯ ವರ್ಷ ಎಂದು ತಿಳಿದುಬಂದಿದೆ.

ಬೆಳ್ಳಂದ್ದೂರುನಲ್ಲಿರುವ ಟಕ್ಕಿ ವಿವೇಕ್ ಎಂಬುವವರ ಫ್ಲಾಟ್ನ ಸ್ನಾನದ ಕೋಣೆಯಲ್ಲಿ ಯುವತಿ ಕವಿತ ಶವ ಪತ್ತೆಯಾಗಿದ್ದು, ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಯುವತಿ ನೇಣಿಗೆ ಶರಣಾಗಿದ್ದಾಳೆಂದು ಫ್ಲಾಟ್ನ ಮಾಲಿಕ ವಿವೇಕ್ ಯುವತಿಯ ಪೋಷಕರಿಗೆ ತಿಳಿಸಿದ್ದಾನೆಂದು ತಿಳಿದುಬಂದಿದೆ. ಘಟನೆಗೆ ಘಟನೆ ನೈಜ ಕಾರಣವೇನೆಂಬುದು ತಿಳಿದುಬಂದಿಲ್ಲ. ಪೋಲಿಸರ ತನಿಖೆಯ ನಂತರ ನಿಜ ಘಟನೆ ಏನೆಂಬುದು ತಿಳಿದುಬರುತ್ತದೆ.

Varthajala Daily, Bengaluru 

 



Post a Comment

0 Comments

Ad Code

Responsive Advertisement