ನವದೆಹಲಿ, ಜ ೦೧: ಭಾರತವು ಕೋವಿಡ್-೧೯ ಸಾಂಕ್ರಾಮಿಕ ರೋಗದ ವಿರುಧ್ಧ ಸಂಪೂರ್ಣ ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಹೋರಾಡುತ್ತದೆ ಮತ್ತು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಶನಿವಾರ ದೆಹಲಿಯಲ್ಲಿ ಹೇಳಿದರು.
೧೪೫ ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಯನ್ನು ಒದಗಿಸುವಲ್ಲಿ ಭಾರತದ ಸಾಧನೆಯನ್ನು ಅವರು ಶ್ಲಾಘಿಸಿದರು. ಕರೋನವೈರಸ್ ಹಲವಾರು ಸವಾಲುಗಳನ್ನು ಒಡ್ಡಿದೆ ಎಂದು ಪ್ರಧಾನಿ ಹೇಳಿದರು, ಆದರೆ “ಕರೋನಾದಿಂದ ಭಾರತದ ವೇಗವನ್ನು ತಡೆಯಲು ಸಾಧ್ಯವಿಲ್ಲ, ನಮ್ಮ ಭಾರತವು ಕರೋನವನ್ನು ತಡಯಲು ಹಾಗು ಅದರ ವೇಗವನ್ನು ತಡಿಯಲು ಎಲ್ಲಾ ರೀತಿಯಲ್ಲು ಬದ್ಧವಿದೆ ಎಂದರು.
Varthajala Daily, Bengaluru
0 Comments