ಬೆಂಗಳೂರು, ಜ 01: ರಾಜ್ಯದಲ್ಲಿ ಇಂದು ಮತ್ತೆ ಮಹಮಾರಿ ಕರೋನ ಸ್ಪೋಟ. ರಾಜ್ಯದಲ್ಲಿ ಇಂದು ೧೦೨೩ ಜನರಿಗೆ ಕರೋನ ಸೋಂಕು ಪತ್ತೆ.
ಅಲ್ಲದೆ ರಾಜ್ಯದಲ್ಲಿ ಇಂದು ಐವರು ಕರೋನ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಮತ್ತೆ ಮಹಮಾರಿ ರಾಜ್ಯದಲ್ಲಿ ಏರುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
Varthajala Daily, Bengaluru
0 Comments