Ticker

6/recent/ticker-posts

Ad Code

Responsive Advertisement

ಜೆಡಿಎಸ್ ಪಕ್ಷ ಎಲ್ಲಿ ಸ್ಪರ್ಧಿಸಲ್ಲವೋ ಅಲ್ಲಿ ಬಿಜೆಪಿಗೆ ಬೆಂಬಲ: ಕುಮಾರ್‌ಸ್ವಾಮಿ

ಬೆಂಗಳೂರು, ಡಿಸೆಂಬರ್ ೭: ಬೆಂಗಳೂರಿನಲ್ಲಿ ಕುಮಾರ್‌ಸ್ವಾಮಿ ಹೇಳಿಕೆ, ಜೆಡಿಎಸ್ ಪಕ್ಷ ಎಲ್ಲಿ ಸ್ಪರ್ಧಿಸಲ್ಲವೋ ಅಲ್ಲಿ ಬಿಜೆಪಿಗೆ ಬೆಂಬಲ ನೀಡಿ ಎಂದು ಬಹಿರಂಗ ಬೆಂಬಲವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೇಳಿರುವ ವಿಚಾರ ಮಾಧ್ಯಮಗಳ ಮುಖೇನ ತಿಳಿದುಕೊಂಡು ಇದ್ದೇನೆ.

ನನಗೆ ಯಾವುದೇ ರೀತಿಯ ಬೆಂಬಲವನ್ನು ಬಿಜೆಪಿಯವರು ಕೇಳಲಿಲ್ಲವೆಂದು ಮಾಧ್ಯಮದವರಿಗೆ ಕುಮಾರ್‌ಸ್ವಾಮಿ ಹೇಳಿಕೆ. ನಾವು ಯಾರ ಜೊತೆಯು ಹೊಂದಾಣಿಕೆ ಮಾಡುಕೊಳ್ಳುವುದಿಲ್ಲ ಎಂದು ಹೇಳಿದರು.

Post a Comment

0 Comments

Ad Code

Responsive Advertisement