ಬೆಂಗಳೂರು, ಡಿಸೆಂಬರ್ ೭: ರಾಜಕೀಯವಾಗಿ ನನಗೆ ಎಲ್ಲರು ಒಳ್ಳೆಯ ಸ್ನೇಹಿತರು. ನನಗೆ ಕುಮಾರ್‌ಸ್ವಾಮಿ, ದೇವೆಗೌಡರ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ.
ರಾಜಕೀಯವಾಗಿ ನಾನು ವಿರೋಧ ಮಾಡುತ್ತೇನೆಯೆ ಹೊರತು ವೈಯಕ್ತಿಕವಲ್ಲ ಎಂದು ಮಾಧ್ಯಮದವರಿಗೆ ಮಾಜಿ ಮುಖ್ಯಮಂತ್ರಿ ಸಿಧ್ಧರಾಮಯ್ಯ ಹೇಳಿದರು.

0 Comments